Friday, 20 June 2025

"ನೆನಪಿನ ಓಣಿಯಲ್ಲಿ ಜನಪದ ಶಿಶುಪ್ರಾಸಗಳು" ಕೃತಿ ವಿಮರ್ಶೆ : ಆನಂದ ವಿ. ಪಾಟೀಲ


ಕನ್ನಡ ಮಕ್ಕಳ ಸಾಹಿತ್ಯದ ಪರಿಚಾರಕ, ಮಕ್ಕಳ ಸಾಹಿತಿಗಳ ಸಂಘಟಕ, ಮಕ್ಕಳ ಸಾಹಿತ್ಯ ರಚನೆಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಬಾಲ ಸಾಹಿತ್ಯ ಪುರಸ್ಕಾರ ಪಡೆದಿರುವ ಲೇಖಕ, ವಿಮರ್ಶಕ ಆನಂದ ವಿ. ಪಾಟೀಲ ಅವರು ಸಂಪತ್ ಬೆಟ್ಟಗೆರೆ ಅವರ ಈ ಮೇಲಿನ ಕೃತಿಗೆ "ಮಕ್ಕಳ ಸಾಹಿತ್ಯ ಓದು ಒಲವು" ವಿಶೇಷ ಸಂಚಿಕೆಯಲ್ಲಿ ಬರೆದಿರುವ ಅವಲೋಕನಾತ್ಮಕ ಲೇಖನವಿದು. ಓದಿ ಅನಿಸಿಕೆ ತಿಳಿಸಿ. 
(ಓದಿನ ಸ್ಟಷ್ಟತೆಗಾಗಿ ಲೇಖನದ ಫೋಟೋ ಪೇಜ್ ಮೇಲೆ ಟಚ್ ಮಾಡಿ ಜೂಮ್ ಮಾಡಿಕೊಂಡು ಓದಿರಿ.) 







Friday, 6 June 2025

ಮಲೆನಾಡು: ಆಗ ಹೇಗಿತ್ತು? ಈಗ ಏನಾಗಿದೆ?

ಮಲೆನಾಡಿನ  ಕುರಿತಂತೆ 
ಒಂದು ಸ್ಥೂಲ ಪರಿಚಯ 
(ಲೇಖನದ ಓದಿನ ಸ್ಪಷ್ಟತೆಗೆ 
ಫೋಟೋ ಪೇಜ್ ಮೇಲೆ ಟಚ್ ಮಾಡಿ ಓದಿರಿ.)

ಮುಂದಿನ ಭಾಗ ಓದಿ 👇