Thursday, 28 August 2025
"ಅಮ್ಮ ಕಲಿಸಿದ ಆ ಪಾಠ" ವಿಶೇಷ ಲೇಖನ, "ಅಮ್ಮ ಗುಮ್ಮ" ಕವನ
Monday, 25 August 2025
ಗೌರಿ ಗಣೇಶ ಹಬ್ಬ ಮತ್ತು ಗೌರಿ ಹೂವು
ಗೌರಿ ಗಣೇಶ ಹಬ್ಬ ಮತ್ತು ಗೌರಿ ಹೂವು
(ಓದಿನ ಸ್ಪಷ್ಟತೆಗೆ ಲೇಖನದ ಫೋಟೋಪೇಜ್ ಮೇಲೆ ಟಚ್ ಮಾಡಿ ಓದಿರಿ. ಜೂಮ್ ನಲ್ಲಿ ಹೊಂದಿಸಿಕೊಂಡು ವೀಕ್ಷಣೆ ಮಾಡಿರಿ.)
ಬಾಳ ಪಯಣದಲ್ಲಿ ಸ್ಫೂರ್ತಿ ತುಂಬಿದ ಉಪೇಂದ್ರಣ್ಣನ ಕೆಲವು ಸಿನಿಮಾಗಳು
Saturday, 23 August 2025
ತರೀಕೆರೆ ಏರಿ ಮತ್ತು ಕತ್ತಿಯಂಚಿನ ದಾರಿ
ತರೀಕೆರೆ ಏರಿ
ಮತ್ತು
ಕತ್ತಿಯಂಚಿನ ದಾರಿ
ಲೇಖಕ ರಹಮತ್ ತರೀಕೆರೆಯವರು ಮತ್ತು ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ತಂದುಕೊಟ್ಟ ಕೃತಿಯ ಚಿತ್ರ.
Friday, 22 August 2025
ಕ್ಯಾನ್ಸರ್: ಮಿಡಿದ ಜೀವ ಇನ್ನಿಲ್ಲವೆಂದಾಗ (ಡಾ.ಸಣ್ಣರಾಮ ಅವರ ಅಳುನುಂಗಿ ನಗು ಒಮ್ಮೆ ಕೃತಿಯ ಕುರಿತು)
ಕ್ಯಾನ್ಸರ್:ಮಿಡಿದ ಜೀವ ಇನ್ನಿಲ್ಲವೆಂದಾಗ (ಡಾ.ಸಣ್ಣರಾಮ ಅವರ "ಅಳುನುಂಗಿ ನಗು ಒಮ್ಮೆ" ಕೃತಿಯ ಕುರಿತು)
ಟಿಪ್ಪಣಿ: ಕುವೆಂಪು ವಿಶ್ವವಿದ್ಯಾಲಯದ ವಿಶ್ರಾಂತ (ನಿವೃತ್ತ) ಕನ್ನಡ ಪ್ರಾಧ್ಯಾಪಕರು, ಸಂವೇದನಾಶೀಲ ಬರಹಗಾರರಾದ ಡಾ.ಸಣ್ಣರಾಮ ಅವರ ಅಪರೂಪದ ಕೃತಿ "ಅಳು ನುಂಗಿ ನಗು ಒಮ್ಮೆ" ಕೃತಿಯ ಅವಲೋಕನ ಇಲ್ಲಿದೆ. ಇದು ಮಂಗಳೂರಿನಿಂದ ಪ್ರಸಾರ ಆಗುತಿದ್ದ 'ಹೃದಯವಾಹಿನಿ ಪತ್ರಿಕೆ'ಯಲ್ಲಿ 14 ಮೇ 2013ರ ವಿಶೇಷ ಸಂಚಿಕೆಯಲ್ಲಿ ಪ್ರಕಟವಾಗಿತ್ತು.
ಓದಿನ ಸ್ಪಷ್ಟತೆಗೆ ಲೇಖನದ ಫೋಟೋಪೇಜ್ ಮೇಲೆ ಟಚ್ ಮಾಡಿ ಓದಿರಿ. ಜೂಮ್ ನಲ್ಲಿ ಹೊಂದಿಸಿಕೊಂಡು ವೀಕ್ಷಣೆ ಮಾಡಿರಿ.
ಡಾ.ಸಣ್ಣರಾಮ
Thursday, 21 August 2025
ದೇವರ ಮನೆ 'ಚಾರಣ ಮತ್ತು ಕುರಿಂಜಿ ಹೂವು'
ದೇವರ ಮನೆ 'ಚಾರಣ ಮತ್ತು ಕುರಿಂಜಿ ಹೂವು'
ಟಿಪ್ಪಣಿ: ಕನ್ನಡ ಲೇಖಕರು, ಸಂಸ್ಕೃತಿ ಚಿಂತಕರೂ ಆದ ರಹಮತ್ ತರೀಕೆರೆ ಅವರು 2015 ರಲ್ಲಿ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಮಲೆನಾಡಿನ ಐತಿಹಾಸಿಕ ತಾಣ ದೇವರ ಮನೆಗೆ ಕುರಿಂಜಿ ಹೂವು ನೋಡಲು ಪ್ರೇಕ್ಷಕನಾಗಿ ಬಂದಿದ್ದರು. ಕುರಿಂಜಿ ಹೂವು ಕುರಿತಂತೆ ಅವರು ಆ ನಂತರ ಬರೆದ ಲೇಖನ "ದೇವರ ಮನೆಯಲ್ಲಿ ಕುರಿಂಜಿ ಧ್ಯಾನ" ಮಯೂರ ಮಾಸಿಕದಲ್ಲಿ ಪ್ರಕಟವಾಗಿ ಅಪಾರ ಜನಪ್ರಿಯತೆ ಪಡೆಯಿತು. ಇದು ಕನ್ನಡದಲ್ಲಿ ಕುರಿಂಜಿ ಕುರಿತಂತೆ ಬರೆದ ಮೊಟ್ಟಮೊದಲ ಸುದೀರ್ಘ ಲೇಖನ ಎಂಬುವುದೂ ಕೂಡ ವಿಶೇಷವೇ! ಕೆಲವೇ ತಿಂಗಳುಗಳಲ್ಲಿ ನಾನು ಸಂಪತ್ ಬೆಟ್ಟಗೆರೆ ಬರೆದ "ದೇವರ ಮನೆ ಚಾರಣದಲ್ಲಿ" ಲೇಖನವು ಸುಧಾ ಮಾಸಿಕದಲ್ಲಿ ಪ್ರಕಟವಾಗಿ ಅಷ್ಟೇ ಜನಪ್ರೀತಿಯನ್ನು ಪಡೆಯಿತು. ಇದು ಒಬ್ಬ ಹಿರಿಯ(ರಹಮತ್ ತರೀಕೆರೆ) - ಇನ್ನೊಬ್ಬ ಕಿರಿಯ (ಸಂಪತ್ ಬೆಟ್ಟಗೆರೆ) ವಯೋಮಾನದ ಲೇಖಕರ ಒಡನಾಟ, ತಿರುಗಾಟ, ಅಕ್ಷರ ಪುಟದ ಜುಗಲ್ ಬಂದಿ ಕೂಡ ಎಂಬ ಮನೋಭೂಮಿಕೆ ನನ್ನದು. ಈಗ ಈ 2025 ಕ್ಕೆ 10 ವರ್ಷದ ಹಿಂದಿನ ಪ್ರೀತಿಯ ಪಯಣವನ್ನೂ ನಿರೂಪಿಸುವಂತಿರುವ ಈ ಎರಡೂ ಲೇಖನಗಳನ್ನು ಇಲ್ಲಿ ಮತ್ತೆ ಓದಬಹುದು. ಈ ಎರಡೂ ಲೇಖನಗಳಿಗೂ ಚೆಂದದ ಛಾಯಾಚಿತ್ರ ಒದಗಿಸಿದ್ದ ಪರಿಸರ ಸ್ನೇಹಿ ಛಾಯಾಚಿತ್ರಕಾರ ಕಲೀಮ್ ಉಲ್ಲಾ ಅವರಿಗೂ ಆಭಾರಿ.
(ಓದಿನ ಸ್ಪಷ್ಟತೆಗೆ ಪ್ರತಿ ಓದಿನ ಫೋಟೋ ಪೇಜ್ ಮೇಲೆ ಟಚ್ ಮಾಡಿ ಓದಿರಿ)
1.ರಹಮತ್ ತರೀಕೆರೆ ಲೇಖನ "ದೇವರ ಮನೆಯಲ್ಲಿ ಕುರಿಂಜಿ ಧ್ಯಾನ"📝














