"ಎಮ್ಮ (ನಮ್ಮ) ಮನೆಯಂಗಳದಿ" ಗೀತೆ ಖ್ಯಾತಿಯ ವಿ.ಸೀ. ಚಿಕ್ಕಮಗಳೂರು ಐ.ಡಿ.ಎಸ್.ಜಿ ಸರ್ಕಾರಿ ಕಾಲೇಜಿನಲ್ಲಿ ಮೊದಲ ಪ್ರಿನ್ಸಿಪಾಲ್!
ಈ ಕುರಿತು ಇದೇ ಕಾಲೇಜಿನ "ಮಾಣಿಕ್ಯ ಧಾರಾ" ವಿಶೇಷ ವಾರ್ಷಿಕ ಸಂಚಿಕೆ 2023-24ರಲ್ಲಿ ಪ್ರಕಟವಾದ ಲೇಖವಿದು.
ಲೇಖಕ: ಡಾ.ಸಂಪತ್ ಬೆಟ್ಟಗೆರೆ
--------------
ಇದರೊಟ್ಟಿಗೆ Etv ಯ ಒಂದು ಕಾಲಘಟ್ಟದ ಬಹಳ ಜನಪ್ರಿಯ ಕಾರ್ಯಕ್ರಮ "ಎದೆ ತುಂಬಿ ಹಾಡುವೆನು" ಕಾರ್ಯಕ್ರಮದ ಪತ್ರಕರ್ತ ರವಿ ಬೆಳಗೆರೆ ಅವರ ಮಾತಿನ ನೋಟ. ಜನಪ್ರಿಯ ಗಾಯಕಿ ಬಿ.ಆರ್. ಛಾಯಾ ಅವರ ಸುಮಧುರ ಭಾವ ಸಂಗಮ.
-------------
(ಇಲ್ಲಿನ ಪುಟಗಳ ಓದಿನ ಸ್ಪಷ್ಟತೆಗಾಗಿ ಪ್ರತಿ ಫೋಟೋ ಪೇಜ್ ಮೇಲೆ ಟಚ್ ಮಾಡಿ ಓದಿರಿ.)
