Tuesday, 27 May 2025

ವಿಶೇಷ ಲೇಖನ: ಚಿಕ್ಕಮಗಳೂರು ಐ.ಡಿ.ಎಸ್.ಜಿ ಸರ್ಕಾರಿ ಕಾಲೇಜಿನಲ್ಲಿ ವಿ.ಸೀ. ಅವರಿಗೆ ಏನು ಕೆಲಸ?!

"ಎಮ್ಮ (ನಮ್ಮ) ಮನೆಯಂಗಳದಿ" ಗೀತೆ ಖ್ಯಾತಿಯ ವಿ.ಸೀ. ಚಿಕ್ಕಮಗಳೂರು ಐ.ಡಿ.ಎಸ್.ಜಿ ಸರ್ಕಾರಿ ಕಾಲೇಜಿನಲ್ಲಿ ಮೊದಲ ಪ್ರಿನ್ಸಿಪಾಲ್! 


ಈ ಕುರಿತು ಇದೇ ಕಾಲೇಜಿನ "ಮಾಣಿಕ್ಯ ಧಾರಾ" ವಿಶೇಷ ವಾರ್ಷಿಕ ಸಂಚಿಕೆ 2023-24ರಲ್ಲಿ ಪ್ರಕಟವಾದ ಲೇಖವಿದು. 
ಲೇಖಕ: ಡಾ.ಸಂಪತ್ ಬೆಟ್ಟಗೆರೆ 
--------------
ಇದರೊಟ್ಟಿಗೆ  Etv ಯ ಒಂದು ಕಾಲಘಟ್ಟದ ಬಹಳ ಜನಪ್ರಿಯ ಕಾರ್ಯಕ್ರಮ "ಎದೆ ತುಂಬಿ  ಹಾಡುವೆನು" ಕಾರ್ಯಕ್ರಮದ ಪತ್ರಕರ್ತ  ರವಿ ಬೆಳಗೆರೆ ಅವರ ಮಾತಿನ ನೋಟ. ಜನಪ್ರಿಯ ಗಾಯಕಿ ಬಿ.ಆರ್. ಛಾಯಾ ಅವರ ಸುಮಧುರ ಭಾವ ಸಂಗಮ. 
-------------
(ಇಲ್ಲಿನ ಪುಟಗಳ ಓದಿನ ಸ್ಪಷ್ಟತೆಗಾಗಿ ಪ್ರತಿ ಫೋಟೋ ಪೇಜ್ ಮೇಲೆ ಟಚ್ ಮಾಡಿ ಓದಿರಿ.) 



ವಿಡಿಯೋ ಕೃಪೆ: ETv ಕನ್ನಡ




ವಿ.ಸೀತಾರಾಮಯ್ಯ
 









No comments:

Post a Comment