ಮೂಡಿಗೆರೆ ಸ್ಥಳನಾಮಗಳು
ವಿಶೇಷ ಲೇಖನ: ಲೇಖಕರು: ಡಾ.ಸಂಪತ್ ಬೆಟ್ಟಗೆರೆ
2007 ರಲ್ಲಿ ಮೂಡಿಗೆರೆಯ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ವಿಶೇಷ ಸ್ಮರಣ ಸಂಚಿಕೆ 'ಹೊಯ್ಸಳ ಸಿರಿ'ಯಲ್ಲಿ ನಾನು ಬರೆದಿದ್ದ ವಿಶೇಷ ಲೇಖನ "ಮೂಡಿಗೆರೆ ಸ್ಥಳನಾಮಗಳು" ಇಲ್ಲಿ ನಿಮ್ಮ ಪ್ರೀತಿಯ ಓದಿಗಾಗಿ ಒದಗಿಸಿದ್ದೇನೆ. ಓದಿ ಅನಿಸಿಕೆ ತಿಳಿಸಿ. ಆಗ ನಾನು ವಿದ್ಯಾರ್ಥಿಯಾಗಿದ್ದಾಗ ಬರೆದ ಲೇಖನವಿದು ಎಂಬ ವಿನಯ ಮತ್ತು ಪ್ರೀತಿಯ ಆಂತರ್ಯವನ್ನು ಇದು ಮೈಗೂಡಿಸಿಕೊಂಡು ಒಡಮೂಡಿರುತ್ತೆ ಎಂಬ ಪರಿಕಲ್ಪನೆ ನಿಮ್ಮ ಓದಿನ ವಿಮರ್ಶೆಯಲ್ಲಿರಲಿ ಎಂಬುದು ನನ್ನ ಆತ್ಮೀಯ ಸದಾಶಯವಾಗಿದೆ.
ಮೂಡಿಗೆರೆಯ ಕೆಲವು ಊರುಗಳ ಮಾರ್ಗಸೂಚಿ ಉದಾಹರಣೆಗೆ ಮಾದರಿಯ ಸಾಂದರ್ಭಿಕ ಛಾಯಾಚಿತ್ರ.
(ಲೇಖನದ ಓದಿನ ಸ್ಪಷ್ಟತೆಗಾಗಿ ಪ್ರತಿ ಫೋಟೋ ಪೇಜ್ ಮೇಲೆ ಟಚ್ ಮಾಡಿ ನೋಡಿರಿ. ಜೂಮ್ ಮಾಡಿ ಓದಿರಿ.)
(ಗಮನಿಸಿ: ಮೂಲ ಲೇಖಕರ ಪೂರ್ವಾನುಮತಿ ಇಲ್ಲದೆ ಈ ಲೇಖನವನ್ನು ನಕಲು ಮಾಡುವಂತಿಲ್ಲ.ಡಾ.ಸಂಪತ್ ಬೆಟ್ಟಗೆರೆ. ಮೊ:935305706 7)

No comments:
Post a Comment